ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
ಹಾಗೂ
ಮಕ್ಕಳ ಮಂದಾರ ಪತ್ರಿಕಾ ಬಳಗ
ದಸರಾ ಪ್ರಯುಕ್ತ ..
*ಮಕ್ಕಳ ದಸರಾ ಜಿಲ್ಲಾಮಟ್ಟದ ಕವಿಗೋಷ್ಠಿ ಮತ್ತು ಉಪನ್ಯಾಸ
ಆಯೋಜಿಸಲು ನಿರ್ಧರಿಸಲಾಗಿದೆ* .
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಪಾಲಕರು ಮತ್ತು ಮಕ್ಕಳು ಭಾಗವಹಿಸಬಹುದು.
ಪ್ರತಿದಿನ ಒಂದೊಂದು ತಾಲೂಕಿನ ವತಿಯಿಂದ ಮಕ್ಕಳ ಕವಿಗೋಷ್ಠಿ ನಡೆಯುತ್ತದೆ.
ಪಾಲಕರು , ಶಿಕ್ಷಕರು,ಹಿರಿಯ ಸಾಹಿತಿಗಳು ಅತಿಥಿಯಾಗಿ ಭಾಗವಹಿಸುತ್ತಾರೆ.
ದಿನಾಂಕ 14 ಸಂಜೆ ಒಳಗಾಗಿ ಮಕ್ಕಳು ಮತ್ತು ಪಾಲಕರು ಹೆಸರು ನೋಂದಾಯಿಸಿಕೊಳ್ಳಬಹುದು.
ಆಯಾ ತಾಲೂಕಿನ ಅಧ್ಯಕ್ಷರ ಬಳಿ ಹೆಸರು ನೋಂದಾಯಿಸಬಹುದು.
ನೇರವಾಗಿ ಇದೇ ಗುಂಪಿನಲ್ಲಿ ಸಹ ಹೆಸರು ತಾಲೂಕು ತರಗತಿ, ಫೋನ್ ನಂಬರ್ ಮಾಹಿತಿಯನ್ನು ನೀಡಿ ಹೆಸರು ನೋಂದಾಯಿಸಬಹುದು.
ನಮ್ಮ ವಾಟ್ಸಪ್ ಗುಂಪು
https://chat.whatsapp.com/CVEPcuXecB2KziAdQCJxVK
ಸೇರಲು ಮೆಸೇಜ್ ಮಾಡಿ 9980952630.
ಕವಿತೆಗಳು ಯಾವುದೇ ಕವಿಯ ಅಥವಾ ಸ್ವರಚಿತ ರಚನೆ ಆಗಿರಬಹುದು. ಮಕ್ಕಳಿಗೆ, ಪರಿಸರಕ್ಕೆ ಸಂಬಂಧಿಸಿದ ಕವಿತೆ ಆಗಿದ್ದರೆ ಸೂಕ್ತ.
ಇದು
ಫೇಸ್ಬುಕ್ ಆನ್ಲೈನ್ ಕವಿಗೋಷ್ಠಿ. ಆನ್ಲೈನ್ ಅಲ್ಲಿ ಭಾಗವಹಿಸಲು ಸಾಧ್ಯವಿಲ್ಲದವರು ಕವಿತೆ ವಾಚಿಸಿದ ವಿಡಿಯೋ ಸಹ ಕಳುಹಿಸಬಹುದು.
ಎಲ್ಲಾ ತಾಲೂಕಿನ ಕವಿಗೋಷ್ಠಿ ಮುಗಿದ ನಂತರ ಉತ್ತಮ ಮೂರು ಕವಿತೆ ವಾಚನಕ್ಕೆ ಪುಸ್ತಕ ಬಹುಮಾನ ಸಹ ಇರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ರವಿರಾಜ್ ಸಾಗರ್
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.
9980952630.
ನಮ್ಮ ಕಾರ್ಯಕ್ರಮಗಳನ್ನು ಚಂದವಾಗಿಸಲು ತಾವು ಸಲಹೆ ಸೂಚನೆ ನೀಡಬಹುದು.
No comments:
Post a Comment