Monday, August 17, 2020

ನಿಮ್ಮ ಕಥೆ ಮಕ್ಕಳ ಜೊತೆ ಅಭಿಯಾನ

https://www.facebook.com/makkalamandara/

ನಿಮ್ಮ ಕಥೆ ಮಕ್ಕಳ ಜೊತೆ
ಮಕ್ಕಳ ಕಥಾ ಅಭಿಯಾನ.

ಟಿವಿ ಮೊಬೈಲ್ಗಳ ಮೊರೆ ಹೋಗಿರುವ ಇಂದು ಪಾಲಕರು ಮಕ್ಕಳಿಗೆ ಕಥೆ ಹೇಳುವ ಪರಂಪರೆ ಕಡಿಮೆಯಾಗುತ್ತಿದೆ. ಹಾಗಾಗಿ ಮಕ್ಕಳಿಗೆ ಕಥೆ ಹೇಳುವ ಪರಂಪರೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಈಟ.


ಪಾಲಕರು ಹಾಗೂ ಮಕ್ಕಳು ಶಿಕ್ಷಕರು, ಮಕ್ಕಳ ಸಾಹಿತಿಗಳು ಹೇಳಿರುವ ಭಿನ್ನ-ವಿಭಿನ್ನ ಮಕ್ಕಳ ಕಥೆಗಳನ್ನು ನೋಡಬೇಕ...
ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ಪೇಜ್ ಲೈಕ್ ಮಾಡಿ. ಹೆಚ್ಚಿನ ಮಕ್ಕಳ ಕಥೆ ವೀಕ್ಷಿಸಿ. ಶೇರ್ ಮಾಡಿ.
ಮಕ್ಕಳ ಕಥೆ ಅಭಿಯಾನ ಬೆಂಬಲಿಸಿ.

ನೀವು ನಿಮ್ಮ ವಿಡಿಯೋ ಕಳಿಸಲು
ವಾಟ್ಸಾಪ್ ಮಾಡಿ 9980952630.
ಈ ಕೆಳಗಿನ ಲಿಂಕಿಗೆ ಕಳಿಸಿ

https://www.facebook.com/groups/makkalamandaara/

ಮಕ್ಕಳಿಗೆ ಕಥೆ ಹೇಳುವ ಪರಂಪರೆ ಪ್ರೋತ್ಸಾಹಿಸಿ.

ನಿಮ್ಮ ರವಿರಾಜ್ ಸಾಗರ್
9980952630

No comments:

Post a Comment

ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು

ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು . ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸಂಬಂಧಿಸಿದ ಜೈನ ಮುನಿಗಳೊಬ್ಬರು ಸಲ್ಲೇಖನ ವ್ರತವನ್ನು ಕೈಗೊಂಡಿರುವ ಜೈ...