*ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು.* ರಿ.
*ಶೃಂಗೇರಿಯಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಾರ್ಯಗಾರ*
*ಉಚಿತ ನೊಂದಣಿ*
ರಾಜ್ಯಮಟ್ಟದ ಹೆಸರಾಂತ ಮಕ್ಕಳ ಸಾಹಿತಿಗಳಿಂದ, ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯು
*ಏಪ್ರಿಲ್ ತಿಂಗಳ ದಿನಾಂಕ 26 ರಿಂದ 29 ರವರೆಗೆ.* ಇದೆ.
ಪ್ರತಿ ಜಿಲ್ಲೆಯಿಂದ ಗರಿಷ್ಠ ಎಂಟು ಮಕ್ಕಳಿಗೆ ಅವಕಾಶ ಇದೆ.
ಪ್ರತಿ ಜಿಲ್ಲೆಯಲ್ಲಿ ಎಂಟು ಮಕ್ಕಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
*8 ನೇ ತರಗತಿಯಿಂದ ಮೊದಲ ವರ್ಷದ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.*
ಆಯ್ಕೆಯಾದ ಮಕ್ಕಳಿಗೆ ಶೃಂಗೇರಿಯಲ್ಲಿ ಮೂರು ದಿನ *ಉಚಿತ ವಸತಿ, ಊಟದ ವ್ಯವಸ್ಥೆ ಸರ್ಟಿಫಿಕೇಟ್ ಇರುತ್ತದೆ.*
*ನಿಮ್ಮ ವಿವರಗಳನ್ನು ಈ ಕೆಳಗಿನ ಇಮೇಲ್ ಗೆ ಕಳಿಸಿ.*
ಅಥವಾ ನಮ್ಮನ್ನು ಸಂಪರ್ಕಿಸಿ
ವಾಟ್ಸಾಪ್ ಮಾಡಿ
9980952630.
Makkalamandara@Gmail.com.
*ಶೇರ್ ಮಾಡಿ*
**ಚ ನಾ ಆಶೋಕ*
ರಾಜ್ಯಾಧ್ಯಕ್ಷರು*
ನಿಮ್ಮ
ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.
9980952630
No comments:
Post a Comment