ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
- Home
- ನಮ್ಮ ಜಿಲ್ಲಾ ಪದಾಧಿಕಾರಿಗಳು
- ನಮ್ಮ ಕಾರ್ಯಕ್ರಮಗಳು
- ರಾಜ್ಯಮಟ್ಟದ ಕಾರ್ಯಕ್ರಮಗಳು
- ಆನ್ಲೈನ್ ಸ್ಪರ್ಧೆಗಳು
- ಲೈವ್ ಕಾರ್ಯಕ್ರಮಗಳು
- ಶಿವಮೊಗ್ಗ ಜಿಲ್ಲಾ ಬಾಲ ಪ್ರತಿಭೆಗಳು
- ಶಿವಮೊಗ್ಗ ಜಿಲ್ಲಾ ಮಕ್ಕಳ ಸಾಹಿತಿಗಳು
- ಬಾಲ ಸಾಧಕರು
- ಮಕ್ಕಳ ಬರಹಗಳು
- ಮಕ್ಕಳ ಕತೆ /ಕವನಗಳು
- ಮಕ್ಕಳು ಬಿಡಿಸಿದ ಚಿತ್ರಗಳು
- ಮಕ್ಕಳ ಸಾಹಿತ್ಯ ಪುಸ್ತಕ ಪರಿಚಯ
- ನಮ್ಮ ಮುಂದಿನ ಕಾರ್ಯಯೋಜನೆಗಳು
- ನಮ್ಮ ಕಾರ್ಯಕ್ರಮಗಳ ಪೋಟೋ ಗ್ಯಾಲರಿ
- ವೀಡಿಯೋಗಳು
- ಜಿಲ್ಲಾ ಸಾಹಿತಿಗಳು ಮತ್ತು ಮಕ್ಕಳ ಸಂಘಟನೆಗಳು
- ನಮ್ಮ ರಾಜ್ಯಘಟಕ
- ಮಕ್ಕಳ ಮಂದಾರ
- ಸಾಗರ
- ಸೊರಬ
- ಹೊಸನಗರ
- ತೀರ್ಥಹಳ್ಳಿ
- ಶಿವಮೊಗ್ಗ
- ಭದ್ರಾವತಿ
Tuesday, October 27, 2020
ಸಮ್ಮೇಳನೋಪಾದಿಯಲ್ಲಿ ಗಮನಸೆಳೆದ ಮಕ್ಕಳ ದಸರಾ ಕವಿಗೋಷ್ಠಿ ಮತ್ತು ಉಪನ್ಯಾಸ
Tuesday, October 13, 2020
ಮಕ್ಕಳ ದಸರಾ ಕವಿಗೋಷ್ಠಿ ಮತ್ತು ಉಪನ್ಯಾಸ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
ಹಾಗೂ
ಮಕ್ಕಳ ಮಂದಾರ ಪತ್ರಿಕಾ ಬಳಗ
ದಸರಾ ಪ್ರಯುಕ್ತ ..
*ಮಕ್ಕಳ ದಸರಾ ಜಿಲ್ಲಾಮಟ್ಟದ ಕವಿಗೋಷ್ಠಿ ಮತ್ತು ಉಪನ್ಯಾಸ
ಆಯೋಜಿಸಲು ನಿರ್ಧರಿಸಲಾಗಿದೆ* .
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಪಾಲಕರು ಮತ್ತು ಮಕ್ಕಳು ಭಾಗವಹಿಸಬಹುದು.
ಪ್ರತಿದಿನ ಒಂದೊಂದು ತಾಲೂಕಿನ ವತಿಯಿಂದ ಮಕ್ಕಳ ಕವಿಗೋಷ್ಠಿ ನಡೆಯುತ್ತದೆ.
ಪಾಲಕರು , ಶಿಕ್ಷಕರು,ಹಿರಿಯ ಸಾಹಿತಿಗಳು ಅತಿಥಿಯಾಗಿ ಭಾಗವಹಿಸುತ್ತಾರೆ.
ದಿನಾಂಕ 14 ಸಂಜೆ ಒಳಗಾಗಿ ಮಕ್ಕಳು ಮತ್ತು ಪಾಲಕರು ಹೆಸರು ನೋಂದಾಯಿಸಿಕೊಳ್ಳಬಹುದು.
ಆಯಾ ತಾಲೂಕಿನ ಅಧ್ಯಕ್ಷರ ಬಳಿ ಹೆಸರು ನೋಂದಾಯಿಸಬಹುದು.
ನೇರವಾಗಿ ಇದೇ ಗುಂಪಿನಲ್ಲಿ ಸಹ ಹೆಸರು ತಾಲೂಕು ತರಗತಿ, ಫೋನ್ ನಂಬರ್ ಮಾಹಿತಿಯನ್ನು ನೀಡಿ ಹೆಸರು ನೋಂದಾಯಿಸಬಹುದು.
ನಮ್ಮ ವಾಟ್ಸಪ್ ಗುಂಪು
https://chat.whatsapp.com/CVEPcuXecB2KziAdQCJxVK
ಸೇರಲು ಮೆಸೇಜ್ ಮಾಡಿ 9980952630.
ಕವಿತೆಗಳು ಯಾವುದೇ ಕವಿಯ ಅಥವಾ ಸ್ವರಚಿತ ರಚನೆ ಆಗಿರಬಹುದು. ಮಕ್ಕಳಿಗೆ, ಪರಿಸರಕ್ಕೆ ಸಂಬಂಧಿಸಿದ ಕವಿತೆ ಆಗಿದ್ದರೆ ಸೂಕ್ತ.
ಇದು
ಫೇಸ್ಬುಕ್ ಆನ್ಲೈನ್ ಕವಿಗೋಷ್ಠಿ. ಆನ್ಲೈನ್ ಅಲ್ಲಿ ಭಾಗವಹಿಸಲು ಸಾಧ್ಯವಿಲ್ಲದವರು ಕವಿತೆ ವಾಚಿಸಿದ ವಿಡಿಯೋ ಸಹ ಕಳುಹಿಸಬಹುದು.
ಎಲ್ಲಾ ತಾಲೂಕಿನ ಕವಿಗೋಷ್ಠಿ ಮುಗಿದ ನಂತರ ಉತ್ತಮ ಮೂರು ಕವಿತೆ ವಾಚನಕ್ಕೆ ಪುಸ್ತಕ ಬಹುಮಾನ ಸಹ ಇರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ರವಿರಾಜ್ ಸಾಗರ್
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.
9980952630.
ನಮ್ಮ ಕಾರ್ಯಕ್ರಮಗಳನ್ನು ಚಂದವಾಗಿಸಲು ತಾವು ಸಲಹೆ ಸೂಚನೆ ನೀಡಬಹುದು.
Sunday, September 20, 2020
ಮೂರನೇ ತರಗತಿಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಮಹಾಲಕ್ಷ್ಮಿ ಕುರಿತು ಸಾಕ್ಷಚಿತ್ರ
Thursday, August 27, 2020
Saturday, August 22, 2020
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲೆಯ ಅಂತರ್ಜಾಲ ತಾಣ ಲೋಕಾರ್ಪಣೆ
Friday, August 21, 2020
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಅಂತರ್ಜಾಲ ತಾಣ ಬಿಡುಗಡೆ
ಮಕ್ಕಳ ಸಾಹಿತಿ ಡಾ.ನಾ ಡಿಸೋಜ ಅವರಿಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಾಲತಾಣ ಬಿಡುಗಡೆ.. ಹಾಗೂ ರವಿರಾಜ್ ಸಾಗರ್ ಅವರ
ಅಂಕಪಟ್ಟಿ ಬಾಲ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸ್ವಾಗತ
Tuesday, August 18, 2020
Makkala mandara -dacumentory film- ಮಕ್ಕಳ ಮಂದಾರ ಸಾಕ್ಷ್ಯ ಚಿತ್ರ
ಮಕ್ಕಳ ಮಂದಾರ ಸಾಕ್ಷ್ಯ ಚಿತ್ರ - ನೋಡಿ .ಪತ್ರಿಕೆಯನ್ನು ಬೆಂಬಲಿಸಿ .
Monday, August 17, 2020
ನಮ್ಮೂರ ಜಾನಪದ ಆಟಗಳ ಪರಿಚಯ ಸ್ಪರ್ಧೆ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
ಜಿಲ್ಲಾ ಘಟಕ ಹಾಗೂ ಮಕ್ಕಳ ಮಂದಾರ ಪತ್ರಿಕಾ ಬಳಗ
ನಮ್ಮೂರ ಜಾನಪದ ಆಟ - ರಾಜ್ಯ ಮಟ್ಟದ ಸ್ಪರ್ಧೆ
ಪಾಲಕರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ. ರಾಜ್ಯ ಮಟ್ಟದ ನೂತನ ಸ್ಪರ್ಧೆ. ಆಕರ್ಷಕ ಬಹುಮಾನಗಳು.
ಮಕ್ಕಳೇ, ಹಾಗೂ ಪಾಲಕರೆ..ನಿಮ್ಮೂರಿನ ಜಾನಪದ ಆಟದ ಯಾವುದಾದರೂ ಒಂದು ಪ್ರಕಾರವನ್ನು ಆಯ್ದುಕೊಂಡು
ಆಟದ ಕ್ರಮ ,ನಿಯಮ, ಆಟ ಆಡುವ ಬಗೆ, ಆಟದ ಹಿನ್ನೆಲೆ , ಜಾನಪದ ಮಹತ್ವ ಇದ್ದರೆ ಅದನ್ನು ಒಳಗೊಂಡಂತೆ ಅದರಿಂದ ಆಗಬಹುದಾದ ಮಾನಸಿಕ ದೈಹಿಕ ಅನುಕೂಲಗಳ ಸಹಿತ ಮೂರರಿಂದ ನಾಲ್ಕು ನಿಮಿಷಗಳ ಕಾಲ ವಿವರಿಸುತ್ತ ವಿಡಿಯೋ ಮಾಡಬೇಕು.
ಆಟ ಆಡುತ್ತಾ , ಅಥವಾ ಆಡಿಸುತ್ತಾ ಹೇಳಲು ಗೆಳೆಯರನ್ನು , ಪಾಲಕರನ್ನು ಬಳಸಿಕೊಳ್ಳಬಹುದು.
ಆಟಕ್ಕೆ ಬೇಕಾಗುವ ಪರಿಕರ ,ಬೋರ್ಡ್ , ಮತ್ತಿತರೆ ಸಾಮಗ್ರಿ ಬಳಸಿ ಆಡುವ ಆಟವಾಗಿದ್ದರೆ ಅವುಗಳನ್ನು ಸಹ ಬಳಸಿಕೊಂಡು ವಿವರಿಸಬೇಕು. ಚಾರ್ಟ್ಗಳಲ್ಲಿ, ಡ್ರಾಯಿಂಗ್ ಸೀಟಿನಲ್ಲಿ ಬರೆದುಕೊಂಡು ಸಹ ವಿವರಿಸಬಹುದು.
ಸ್ಪರ್ಧೆಗೆ ಆಯ್ದುಕೊಂಡ ಆಟದ ಬಗ್ಗೆ ವಿವರಣೆಯನ್ನು ಸಹ ಸಾಧ್ಯವಾದಷ್ಟು ಟೈಪಿಸಿ ವಾಟ್ಸಾಪ್ ಕಳಿಸಬೇಕು. ಅದರಲ್ಲಿ ನಿಮ್ಮ ಹೆಸರು ವಿಳಾಸ, ಫೋನ್ ನಂಬರ್ ಬರೆಯಬೇಕು.
ಪಾಲಕರ ವಿಭಾಗದ ಸ್ಪರ್ಧೆಗೆ ಭಾಗವಹಿಸುವ ಪಾಲಕರ ಗಮನಕ್ಕೆ.
ಪಾಲಕರಿಗೆ ಪ್ರತ್ಯೇಕ ವಿಭಾಗವಿದೆ.
ಉದಾಹರಣೆ. ಹಳಗುಣಿ ಮನೆ ಆಟ, ಚೌಕಬಾರ, ಹುಲಿ ಮನೆ ಆಟ, ಗೋಲಿಆಟ, ಇನ್ನಿತರೆ ಯಾವುದೇ ಜನಪದೀಯ ಆಟ ಆಗಿರಬಹುದು.
ಒಬ್ಬರಿಗೆ ಒಂದು ಆಟದ ಬಗ್ಗೆ ಮಾತ್ರ ಸ್ಪರ್ಧೆಗೆ ಅವಕಾಶ.
ಮಕ್ಕಳ ವಿಭಾಗಕ್ಕೆ 5 ನೆ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ.
ಮರೆಯಾಗುತ್ತಿರುವ ಹಿಂದಿನ ಜಾನಪದ ಪರಂಪರೆಯ ಜ್ಞಾನವನ್ನು , ಆಟದ ಬಗೆಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶ. ಕೇವಲ ಸ್ಪರ್ಧೆಯ ಭಾಗವಾಗಿ ಭಾಗವಹಿಸದೆ ಭಾಗವಹಿಸುವಿಕೆಯ ಭಾಗವಾಗಿ ಭಾಗವಹಿಸಿ. ಜಾನಪದ ಪರಂಪರೆಯ ಜ್ಞಾನವನ್ನು ಎಲ್ಲರಿಗೂ ಪಸರಿಸಿ.
ಕೊನೆಯ ದಿನಾಂಕ ಆಗಸ್ಟ್ -1
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 9980952630
ವೀಡಿಯೋಗಳನ್ನು ಮಾಡುವಾಗ ಮೊಬೈಲನ್ನು ಅಡ್ಡವಾಗಿ ಹಿಡಿದು ವಿಡಿಯೋ ಮಾಡಿ. ಆರಂಭದಲ್ಲಿ ನಿಮ್ಮ ಹೆಸರು ಪರಿಚಯ ಇರಲಿ. ಗುಣಮಟ್ಟ ಚೆನ್ನಾಗಿಲ್ಲದ ವಿಡಿಯೋಗಳನ್ನು , ಸೂಕ್ತ ವಿವರಣೆ ಇಲ್ಲದ ವಿಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
ವಿಡಿಯೋವನ್ನು ವಾಟ್ಸಪ್ ಮಾಡಿದರೆ .7975240512
ನಿಮ್ಮ
ರವಿರಾಜ್ ಸಾಗರ್.
ಸಂಪಾದಕರು
ಮಕ್ಕಳ ಮಂದಾರ
ಜಿಲ್ಲಾಧ್ಯಕ್ಷರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಫೇಸ್ಬುಕ್ ಪೇಜ್
Raviraj Sagar🌹:
https://www.facebook.com/ಕರ್ನಾಟಕ-ರಾಜ್ಯ-ಮಕ್ಕಳ-ಸಾಹಿತ್ಯ-ಪರಿಷತ್ತು-ಶಿವಮೊಗ್ಗ-111655907207992/ಈ ನೀಲಿ ಲಿಂಕ್ ಕ್ಲಿಕ್ ಮಾಡಿ. ಮೊದಲು ಪೇಜನ ಲೈಕ್ ಬಟನ್ ಒತ್ತಿ . ನಿಮ್ಮ ಮಕ್ಕಳ ವಿಡಿಯೋಗಳನ್ನು ನೇರವಾಗಿ ಪೋಸ್ಟ್ ಮಾಡಬಹುದು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಘಟಕದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ಅಥವಾ
ಈ ಲಿಂಕ್ ಕ್ಲಿಕ್ ಮಾಡಿ ಗ್ರೂಪಿಗೆ ಜಾಯಿನ್ ಆಗಿ ಆನಂತರ
ಮಕ್ಕಳ ಕಾರ್ಯಕ್ರಮಗಳನ್ನು ನೀವು ಪೋಸ್ಟ್ ಮಾಡಬಹುದು.
https://www.facebook.com/groups/570204157230311/?ref=share
ನಿಮ್ಮ ಮಕ್ಕಳ ವೀಡಿಯೋವನ್ನು ವೀಕ್ಷಿಸಿ ಹೆಚ್ಚೆಚ್ಚು ಶೇರ್ ಮಾಡಿ..
ಹೆಚ್ಚೆಚ್ಚು ಮಕ್ಕಳು ಪರಿಷತ್ತಿನ ಸದುಪಯೋಗಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿ.
ನಿಮ್ಮ ಕಥೆ ಮಕ್ಕಳ ಜೊತೆ ಅಭಿಯಾನ
https://www.facebook.com/makkalamandara/
ನಿಮ್ಮ ಕಥೆ ಮಕ್ಕಳ ಜೊತೆ
ಮಕ್ಕಳ ಕಥಾ ಅಭಿಯಾನ.
ಪಾಲಕರು ಹಾಗೂ ಮಕ್ಕಳು ಶಿಕ್ಷಕರು, ಮಕ್ಕಳ ಸಾಹಿತಿಗಳು ಹೇಳಿರುವ ಭಿನ್ನ-ವಿಭಿನ್ನ ಮಕ್ಕಳ ಕಥೆಗಳನ್ನು ನೋಡಬೇಕ...
ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ಪೇಜ್ ಲೈಕ್ ಮಾಡಿ. ಹೆಚ್ಚಿನ ಮಕ್ಕಳ ಕಥೆ ವೀಕ್ಷಿಸಿ. ಶೇರ್ ಮಾಡಿ.
ಮಕ್ಕಳ ಕಥೆ ಅಭಿಯಾನ ಬೆಂಬಲಿಸಿ.
ನೀವು ನಿಮ್ಮ ವಿಡಿಯೋ ಕಳಿಸಲು
ವಾಟ್ಸಾಪ್ ಮಾಡಿ 9980952630.
ಈ ಕೆಳಗಿನ ಲಿಂಕಿಗೆ ಕಳಿಸಿ
https://www.facebook.com/groups/makkalamandaara/
ಮಕ್ಕಳಿಗೆ ಕಥೆ ಹೇಳುವ ಪರಂಪರೆ ಪ್ರೋತ್ಸಾಹಿಸಿ.
ನಿಮ್ಮ ರವಿರಾಜ್ ಸಾಗರ್
9980952630
ಎಪಿಗ್ರಾಫಿಯಾ ಕರ್ನಾಟಕ ಎಲ್ಲ ಶಾಸನಗಳನ್ನು ಈ ಲಿಂಕ್ ಅಲ್ಲಿ ಓದಿ
ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..
-
ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..
-
https://youtu.be/rNcrKQCpyjk *ಶಾಲಾ ಮಕ್ಕಳಿಗಾಗಿ ಸಾಂಪ್ರದಾಯಿಕ ಹಸೆ ಚಿತ್ತಾರ ಕಲಿಕೆಯೊಂದಿಗೆ ಸೃಜನಶೀಲ ಕಲಿಕೆ.* **ಮಾರ್ಗಗಳು* * *ಸಾಕ್ಷಚಿತ್ರ ವೀಕ್ಷಿಸಿ* ....
-
*ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು.* ರಿ. *ಶೃಂಗೇರಿಯಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಾರ್ಯಗಾರ* *ಉಚಿತ ನೊಂದಣಿ* ರಾಜ್ಯಮಟ್ಟದ ಹೆಸರಾಂತ ಮಕ್ಕಳ ಸಾಹಿ...